ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಚೀನಿ ಭಾಷೆಯಲ್ಲಿ ಬರೆಯಲ್ಪಟ್ಟ ಯುದ್ಧಕಲೆ ಪುಸ್ತಕವು ಇನ್ನು ತನ್ನ ಮೌಲ್ಯವನ್ನು ಕಳೆದುಕೊಂಡಿಲ್ಲ. ಬದಲಾಗಿ ಅದರ ಬಳಕೆಯ ವ್ಯಾಪ್ತಿ ಇನ್ನು ವಿಶಾಲವಾಗುತ್ತಾ ಸಾಗಿದೆ. ಜೀವನವೂ ಒಂದು ಯುದ್ಧ ಎಂದು ತಿಳಿದವರು ಇದರ ತತ್ವಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದಕ್ಕಿಂತ ಹೆಚ್ಚಾಗಿ ವ್ಯಾಪಾರ ನಿರ್ವಹಣೆಯಲ್ಲಂತೂ ಈ ಪುಸ್ತಕವು ಭಗವದ್ಗೀತೆಯಾಗಿ ಬಿಟ್ಟಿದೆ. ಬಹುತೇಕ ಎಲ್ಲ ಸ್ಟ್ರಾಟಜಿಕ್ ಮ್ಯಾನೆಜ್ಮೆಂಟ್ ಪುಸ್ತಕಗಳೂ ಇದನ್ನೇ ಆಧಾರವಾಗಿ ಇಟ್ಟುಕೊಂಡಿವೆ. ಅಂಥ ಒಂದು ಪುಸ್ತಕ ಈಗ ಕನ್ನಡದಲ್ಲಿ ಅದೂ ಈ-ಪುಸ್ತಕವಾಗಿ ನಿಮ್ಮ ಮುಂದಿದೆ.
Click the following link to downlad:(File size 650kb)
Art of war, a 2000 year old warfare technique book now translated to Kannada by Akshay Bhagwat in the name “sun tju’na yuddha kale”. The book `Art of War’ gaining value day by day as it is becomimg more ancient. The techniques and tips mentioned in the book are not only applicable for the warfare, but also in life, business management, offices etc. This Kannada e-book is freely available in the PDF format.
October 5, 2007 at 7:48 AM
hi
great work frm u !!!!!!!!!!